Sunday, April 18, 2021

Latest Posts

ಕೊರೋನಾ ಸೋಂಕು ಹೆಚ್ಚಳ: ಮಧ್ಯಪ್ರದೇಶದಲ್ಲಿ ಲಾಕ್‌ಡೌನ್ ಜಾರಿ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆ ಮಧ್ಯಪ್ರದೇಶದ ಎಲ್ಲಾ ನಗರದಲ್ಲಿ  ಶುಕ್ರವಾರ (ಏಪ್ರಿಲ್ 9) ಸಂಜೆ 6 ರಿಂದ ಸೋಮವಾರ (ಏಪ್ರಿಲ್ 12) ಬೆಳಿಗ್ಗೆ 6 ಗಂಟೆಯವರೆಗೆ ವಾರಾಂತ್ಯದ ಲಾಕ್ ಡೌನ್ ಘೋಷಿಸಲಾಗಿದೆ.
ಇನ್ನೂ ಕೆಲ ನಗರಗಳಲ್ಲಿ 7 ದಿನ ಲಾಕ್‌ಡೌನ್ ಘೋಷಿಸಲಾಗಿದೆ. ಚಿಂದ್ವಾರದಲ್ಲಿ 7 ದಿನ ಪೂರ್ಣ ಲಾಕ್ಡೌನ್ ಹಾಕಲಾಗಿದೆ. ಜೊತೆಗೆ ರತ್ಲಮ್, ಬೆತುಲ್, ಖರ್ಗಾಂವ್, ಗ್ವಾಲಿಯರ್, ಉಜ್ಜೈನ್, ವಿದಿಶಾ, ನರಸಿಂಗ್ಪುರ್, ಇಂದೋರ್, ಭೋಪಾಲ್, ಜಬಲ್ಪುರ್ ನಗರಗಳಲ್ಲೂ ಸಹ ಕನಿಷ್ಠ 3 ದಿನಗಳ ಲಾಕ್ಡೌನ್ ಜಾರಿ ಮಾಡಿದ ಮಾಹಿತಿ ದೊರಕಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss