ಲೋಹಗಢ ಮರ್ಡರ್ ಕೇಸ್: ಸಿಯಾ ಗೋಯಲ್, ಚೇತನ್ ಚೌಧರಿ ಲೈ ಡಿಟೆಕ್ಟರ್ ಪರೀಕ್ಷೆ ನಡೆಸಲು ಪೊಲೀಸರ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶವನ್ನೇ ಬೆಚ್ಚಿಬೀಳಿಸಿರುವ ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಪೊಲೀಸರು ಮಹತ್ವದ ಹೆಜ್ಜೆಯಿಟ್ಟಿದ್ದು, ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಅವರಿಗೆ ಲೈ ಡಿಟೆಕ್ಟರ್ (ಪಾಲಿಗ್ರಾಫ್) ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ಕೋರಿದ್ದಾರೆ.ತನಿಖೆಗೆ ಸ್ಪಷ್ಟತೆ ತರಲು ಈ ಪರೀಕ್ಷೆ ಅಗತ್ಯ ಎಂದು ಪೊಲೀಸರು ವಾದಿಸಿದ್ದಾರೆ. ಕೇತನ್ ಅಗರ್ವಾಲ್ ಅವರನ್ನು ಪುಣೆಯ ಲೋಹಗಢ ಕೋಟೆಯ ಕಣಿವೆಗೆ ತಳ್ಳಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಪ್ರಕರಣದಲ್ಲಿ ಸಿಯಾ … Continue reading ಲೋಹಗಢ ಮರ್ಡರ್ ಕೇಸ್: ಸಿಯಾ ಗೋಯಲ್, ಚೇತನ್ ಚೌಧರಿ ಲೈ ಡಿಟೆಕ್ಟರ್ ಪರೀಕ್ಷೆ ನಡೆಸಲು ಪೊಲೀಸರ ಸಿದ್ಧತೆ