ಲಂಡನ್ ಟು ಇಂಡಿಯಾ ‘ಫ್ಲೈಯಿಂಗ್’ ವದಂತಿ: ಎರಡು ಎಮೋಜಿಗಳ ಮೂಲಕ ಟಾಂಗ್ ಕೊಟ್ಟ ಕೊಹ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಸಂಭ್ರಮದ ನಡುವೆಯೇ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಬಗ್ಗೆ ಹರಿದಾಡುತ್ತಿದ್ದ ದೊಡ್ಡದೊಂದು ವದಂತಿಗೆ ಈಗ ತೆರೆ ಬಿದ್ದಿದೆ. ತಮ್ಮ ಮತ್ತು ಆರ್​ಸಿಬಿ ಆಡಳಿತ ಮಂಡಳಿಯ ನಡುವಿನ ವಿಮಾನ ಪ್ರಯಾಣದ ಒಪ್ಪಂದದ ಬಗ್ಗೆ ಕೇಳಿಬಂದಿದ್ದ ಸುದ್ದಿಯನ್ನು ಕೊಹ್ಲಿ ತಳ್ಳಿಹಾಕಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಸುದ್ದಿಯೊಂದು ಸಖತ್ ವೈರಲ್ ಆಗಿತ್ತು. ಅದೇನೆಂದರೆ, ಐಪಿಎಲ್ ಪಂದ್ಯಗಳ ನಡುವೆ ಮೂರು ದಿನಗಳ ಬಿಡುವು ಸಿಕ್ಕರೆ ಲಂಡನ್‌ಗೆ ಹೋಗಿ … Continue reading ಲಂಡನ್ ಟು ಇಂಡಿಯಾ ‘ಫ್ಲೈಯಿಂಗ್’ ವದಂತಿ: ಎರಡು ಎಮೋಜಿಗಳ ಮೂಲಕ ಟಾಂಗ್ ಕೊಟ್ಟ ಕೊಹ್ಲಿ