ದೇಹಕ್ಕೆ ತಂಪು ಹೆಸರುಬೇಳೆ ಪಾಯಸ, ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು
ಹೆಸರುಬೇಳೆ
ಬೆಲ್ಲ
ಕಾಯಿ
ಏಲಕ್ಕಿ
ದ್ರಾಕ್ಷಿ ಗೋಡಂಬಿ
ತುಪ್ಪ
ಶಾವಿಗೆ

ಮಾಡುವ ವಿಧಾನ
ಹೆಸರುಬೇಳೆ ತುಪ್ಪದಲ್ಲಿ ಹುರಿದುಕೊಳ್ಳಿ
ಇತ್ತ ಬೆಲ್ಲದ ಪಾಕ ತಯಾರಿಸಿ
ನಂತರ ಹುರಿದ ಬೇಳೆಗೆ ನೀರು ಹಾಕಿ ಕುಕ್ಕರ್‌ನಲ್ಲಿ ಕೂಗಿಸಿ.
ನಂತರ ಇದಕ್ಕೆ ಬೆಲ್ಲ ಹಾಕಿ
ಮಿಕ್ಸಿಯಲ್ಲಿ ಕಾಯಿ ರುಬ್ಬಿ ಅದನ್ನು ಇದಕ್ಕೆ ಮಿಕ್ಸ್ ಮಾಡಿ
ಇದೀಗ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿ
ನಂತರ ಏಲಕ್ಕಿ ಪುಡಿ ಹಾಕಿ.
ಶಾವಿಗೆ ಹಾಕಿ ಸ್ವಲ್ಪ ಸಮಯ ಕುದಿಸಿ ಮುಚ್ಚಿದರೆ ಪಾಯಸ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!