ಇದೇ ನೋಡಿ ಪ್ರಪಂಚದ ಅತೀ ಹೆಚ್ಚು ಖಾರವಾಗಿರೋ ಮೆಣಸಿನಕಾಯಿ! ಇದನ್ನ ತಿಂದ್ರೆ ನವರಂಧ್ರಗಳಿಂದ ನೀರು ಬರೋದು ಗ್ಯಾರಂಟಿ

ಖಾರದ ರುಚಿ ಅಂದ್ರೆ ಕೆಲವರಿಗೆ ತುಂಬಾ ಇಷ್ಟ. ಊಟದಲ್ಲಿ ಮೆಣಸಿನಕಾಯಿ ಇಲ್ಲದೆ ತಿನ್ನೋದಕ್ಕೂ ಮನಸ್ಸೇ ಆಗೋದಿಲ್ಲ. ಆದರೆ ಪ್ರಪಂಚದಲ್ಲಿ ಕೆಲವು ಮೆಣಸಿನಕಾಯಿಗಳು ಇಷ್ಟು ಖಾರವಾಗಿರುತ್ತವೆ, ಅದನ್ನು ಒಂದು ತುಂಡು ತಿಂದರೂ ಕಣ್ಣೀರು, ಬೆವರು, ಉಸಿರಾಟ ಎಲ್ಲವೂ ಒಟ್ಟಿಗೆ ಹೆಚ್ಚಾಗಬಹುದು. ಅಷ್ಟು ತೀವ್ರ ಖಾರವಿರುವ ಮೆಣಸಿನಕಾಯಿಗಳು ಸಾಮಾನ್ಯ ಅಡುಗೆಗೆ ಬಳಸುವ ಮೆಣಸಿನಕಾಯಿಗಿಂತ ಹಲವು ಪಟ್ಟು ಹೆಚ್ಚು ತೀಕ್ಷ್ಣವಾಗಿರುತ್ತವೆ. ಪ್ರಪಂಚದಲ್ಲಿ “ಕ್ಯಾರೊಲಿನಾ ರೀಪರ್” ಎಂಬ ಮೆಣಸಿನಕಾಯಿ ಅತೀ ಹೆಚ್ಚು ಖಾರವಾಗಿರುವುದಾಗಿ ಹೆಸರುವಾಸಿಯಾಗಿದೆ. ಇದರ ಖಾರವನ್ನು ಅಳೆಯುವ ಸ್ಕೋವಿಲ್ ಮಾಪಕದಲ್ಲಿ ಇದು … Continue reading ಇದೇ ನೋಡಿ ಪ್ರಪಂಚದ ಅತೀ ಹೆಚ್ಚು ಖಾರವಾಗಿರೋ ಮೆಣಸಿನಕಾಯಿ! ಇದನ್ನ ತಿಂದ್ರೆ ನವರಂಧ್ರಗಳಿಂದ ನೀರು ಬರೋದು ಗ್ಯಾರಂಟಿ