ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಲಿವುಡ್ ಬೆಡಗಿ ಆಲಿಯಾ ಭಟ್ ನ ‘ಫಿಟ್ ನೆಸ್’ ನೋಡಿ ಬೆರಗಾದ್ರಾ ಕತ್ರೀನಾ ಕೈಫ್, ಮಲ್ಲಿಕಾ ಅರೋರಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಬಾಲಿವುಡ್ ನಟಿಯರು ಇದೀಗ 40 ದಿನಗಳ ಫಿಟ್ ನೆಸ್ ಚಾಲೆಂಡ್ ಸ್ವೀಕರಿಸಿದ್ದಾರೆ.
ಹೌದು ಬಾಲಿವುಡ್ ಹಾಟ್ ಹೀರೋಯಿನ್ ಗಳೆಲ್ಲಾ ಫಿಟ್ ನೆಸ್ ಚಾಲೆಂಜ್ ಮಾಡುತ್ತಿದ್ದು, ಈ ಚಾಲೆಂಟ್ ಅನ್ನು ನಟಿ ಆಲಿಯಾ ಭಟ್ ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ಸ್ ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, 20 ದಿನಗಳು ಮುಗಿದಿದ್ದು, ಇನ್ನೂ 20 ದಿನ ಉಳಿದಿದೆ ಎಂದು ಅಡಿಬರಹ ಕೊಟ್ಟಿದ್ದಾರೆ.
ಈ ಫೋಟೋಗೆ ನೆಟ್ಟಿಗರು ಹಾಗೂ ಬಾಲಿವುಡ್ ಮಂದಿ ಫಿದಾ ಆಗಿದ್ದು, ಶಹಭಾಷ್ ಗಿರಿಯ ಸುರಿಮಳೆಯೇ ಸಿಕ್ಕಿದೆ. ನಟಿ ಕತ್ರೀನಾ ಕೈಫ್, ಮಲ್ಲಿಕಾ ಅರೋರಾ ಕಮೆಂಟ್ ಮಾಡಿದ್ದು, ಅದಕ್ಕೆ ಆಲಿಯಾ ಕೊನೆಗೂ ಕತ್ರೀನಾಳ ಒಪ್ಪಿಗೆ ಸಿಕ್ಕಿದೆ ಎಂದು ಖುಷಿ ಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss