ಬಂಗಾಳದಲ್ಲಿ ಅರಳಿದ ಕಮಲ: ಮೇ 9ಕ್ಕೆ ನೂತನ ಸಿಎಂ ಪ್ರಮಾಣ ವಚನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಲು ವೇದಿಕೆ ಸಿದ್ಧವಾಗಿದೆ. ದೀರ್ಘಕಾಲದ ಆಡಳಿತ ಬದಲಿಸಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಮೇ 9ರಂದು ರಾಜ್ಯದಲ್ಲಿ ತನ್ನ ಮೊದಲ ಸರ್ಕಾರವನ್ನು ಅಧಿಕೃತವಾಗಿ ರಚಿಸಲು ಮುಂದಾಗಿದೆ. ಇದೇ ದಿನ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯ ರಾಜಕೀಯದ ಗಮನ ಈ ಸಮಾರಂಭದತ್ತ ನೆಟ್ಟಿದೆ. ಬಿಜೆಪಿ ರಾಜ್ಯ ಘಟಕದ ನಾಯಕತ್ವದ ಪ್ರಕಾರ, ರವೀಂದ್ರನಾಥ ಠಾಗೋರ್ ಅವರ ಜನ್ಮದಿನದಂದು ಸರ್ಕಾರ ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಐತಿಹಾಸಿಕ … Continue reading ಬಂಗಾಳದಲ್ಲಿ ಅರಳಿದ ಕಮಲ: ಮೇ 9ಕ್ಕೆ ನೂತನ ಸಿಎಂ ಪ್ರಮಾಣ ವಚನ
Copy and paste this URL into your WordPress site to embed
Copy and paste this code into your site to embed