ಫಾಲ್ಟಾದಲ್ಲಿ ‘ಕಮಲ ಸುನಾಮಿ’: ಬಂಗಾಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಭರ್ಜರಿ ಮುನ್ನಡೆ ಸಾಧಿಸಿದ್ದು, ಕ್ಷೇತ್ರದ ರಾಜಕೀಯ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಮತ ಎಣಿಕೆಯ ಆರಂಭಿಕ ಹಂತಗಳಿಂದಲೇ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಎದುರಾಳಿಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ. 8 ಸುತ್ತುಗಳಲ್ಲೇ ಭರ್ಜರಿ ಅಂತರ ಇದುವರೆಗೆ ಪೂರ್ಣಗೊಂಡಿರುವ ಎಂಟು ಸುತ್ತಿನ ಮತ ಎಣಿಕೆಯಲ್ಲಿ ದೇಬಾಂಶು ಪಾಂಡಾ ಸುಮಾರು 51 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದಾರೆ. ಸಿಪಿಎಂ ಅಭ್ಯರ್ಥಿ ಶಂಭುನಾಥ್ ಕುರ್ಮಿ ಎರಡನೇ ಸ್ಥಾನದಲ್ಲಿದ್ದರೆ, … Continue reading ಫಾಲ್ಟಾದಲ್ಲಿ ‘ಕಮಲ ಸುನಾಮಿ’: ಬಂಗಾಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ