ದೀದಿ ಕೋಟೆಯಲ್ಲಿ ಅರಳಲಿದೆ ಕಮಲ: ಬಂಗಾಳದಲ್ಲಿ ಬಿಜೆಪಿಗೆ ಪಟ್ಟ ಎಂದ ಟುಡೇಸ್‌ ಚಾಣಕ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಚರಾಜ್ಯ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿದ್ದು, ಪಶ್ವಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಟುಡೇಸ್‌ ಚಾಣಕ್ಯ ಭವಿಷ್ಯ ನುಡಿದಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಟುಡೇಸ್‌ ಚಾಣಕ್ಯ ನೀಡುವ ಭವಿಷ್ಯ ಹೆಚ್ಚಾಗಿ ನಿಖರತೆಯಿಂದ ಕೂಡಿರುತ್ತದೆ ಎಂಬ ಮಾತುಗಳಿದ್ದು, ಇದೀಗ ಬಂಗಾಳದಲ್ಲಿ ಬಿಜೆಪಿ 192 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ. ಜೊತೆಗೆ ಮಿತ್ರ ಪಕ್ಷಗಳು 11 ಸ್ಥಾನಗಳಲ್ಲಿ ಜಯ ಕಾಣಲಿದೆ ಎಂದು ತಿಳಿಸಿದೆ. ಮುಖ್ಯಮಂತ್ರಿ … Continue reading ದೀದಿ ಕೋಟೆಯಲ್ಲಿ ಅರಳಲಿದೆ ಕಮಲ: ಬಂಗಾಳದಲ್ಲಿ ಬಿಜೆಪಿಗೆ ಪಟ್ಟ ಎಂದ ಟುಡೇಸ್‌ ಚಾಣಕ್ಯ!