ದಿನಭವಿಷ್ಯ: ಪ್ರೀತಿ-ಪ್ರೇಮ ವಿಚಾರದಲ್ಲಿ ನೀವಂದುಕೊಂಡ ಹಾಗೇ ಆಗಲಿದೆ, ಸಮಾಧಾನ ಇರಲಿ

ಮೇಷಸಮಾಧಾನಕರ  ದಿನ. ದೊಡ್ಡ ಪ್ರಗತಿ ಇಲ್ಲದಿದ್ದರೂ ಹಿನ್ನಡೆ ಕೂಡಾ ಇಲ್ಲ. ಕೌಟುಂಬಿಕ ಚಿಂತೆ ಪರಿಹಾರ. ಆರ್ಥಿಕ ಸ್ಥಿತಿ ತೃಪ್ತಿಕರ.    ವೃಷಭಇತರರ ಜತೆ ವ್ಯವಹಾರದಲ್ಲಿ ಎಚ್ಚರ  ವಹಿಸಿ. ಮೋಸ ಹೋಗುವ ಸಾಧ್ಯತೆ.  ಕೌಟುಂಬಿಕ ವಿಷಯದಲ್ಲಿ ಭಾವನಾತ್ಮಕ ಏರುಪೇರು.         ಮಿಥುನವಿರಾಮ ಸಿಗದಷ್ಟು ಕಾರ್ಯದ ಒತ್ತಡ. ಪ್ರೇಮದ ವಿಚಾರದಲ್ಲಿ ಪ್ರತಿಕೂಲ ಬೆಳವಣಿಗೆ. ನಾಜೂಕಿನಿಂದ ನಿಭಾಯಿಸಿ. ಬಂಧು ಜತೆ ವಿರಸ.   ಕಟಕಯಶ ಸಾಧಿಸಲು ತಾಳ್ಮೆ ಅವಶ್ಯ. ದುಡುಕಿನ ನಡೆ ಬೇಡ. ಆರ್ಥಿಕ ಹಿನ್ನಡೆ ಬಾಧಿಸಬಹುದು. … Continue reading ದಿನಭವಿಷ್ಯ: ಪ್ರೀತಿ-ಪ್ರೇಮ ವಿಚಾರದಲ್ಲಿ ನೀವಂದುಕೊಂಡ ಹಾಗೇ ಆಗಲಿದೆ, ಸಮಾಧಾನ ಇರಲಿ