LSG vs PBKS | ಕ್ಯಾಪ್ಟನ್ ‘ಸರಪಂಚ್’ ಸೆಂಚುರಿ: ಲಖನೌ ಮಣಿಸಿ ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಂಡ ಪಂಜಾಬ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಐಪಿಎಲ್ ಟೂರ್ನಿಯಲ್ಲಿ ಕೊನೆಗೂ ಪಂಜಾಬ್ ಕಿಂಗ್ಸ್ (PBKS) ತಂಡ ಜಯದ ಹಳಿಗೆ ಮರಳಿದೆ. ನಾಯಕ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಹಾಗೂ ಸ್ಫೋಟಕ ಚೊಚ್ಚಲ ಐಪಿಎಲ್ ಶತಕದ (101) ಬಲದಿಂದ ಪಂಜಾಬ್ ತಂಡ ಲಖನೌ ಸೂಪರ್ ಜೈಂಟ್ಸ್ (LSG) ವಿರುದ್ಧ 7 ವಿಕೆಟ್‌ಗಳ ರೋಮಾಂಚಕ ಜಯ ದಾಖಲಿಸಿದೆ. ಈ ಮಹತ್ವದ ಗೆಲುವಿನೊಂದಿಗೆ ಪಂಜಾಬ್ ತಂಡ ತನ್ನ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಲಖನೌ ಸಾಧಾರಣ ಮೊತ್ತ: ಜೋಷ್ ಇಂಗ್ಲಿಸ್ ಹೋರಾಟ ಟಾಸ್ ಸೋತು ಮೊದಲು ಬ್ಯಾಟಿಂಗ್ … Continue reading LSG vs PBKS | ಕ್ಯಾಪ್ಟನ್ ‘ಸರಪಂಚ್’ ಸೆಂಚುರಿ: ಲಖನೌ ಮಣಿಸಿ ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಂಡ ಪಂಜಾಬ್!