Lunch Special | ಒಂದೇ ಪಾತ್ರೆ ಸಾಕು ಈ ವೆಜ್ ಬಿರಿಯಾನಿ ಮಾಡೋದಕ್ಕೆ: ಇಲ್ಲಿದೆ ರೆಸಿಪಿ ನೋಡಿ
ಕಡಿಮೆ ಸಮಯದಲ್ಲಿ, ಕಡಿಮೆ ಪಾತ್ರೆಗಳಲ್ಲಿ ಮತ್ತು ಹೆಚ್ಚು ರುಚಿಯೊಂದಿಗೆ ತಯಾರಾಗುತ್ತೆ ಈ ಒನ್ ಪಾಟ್ ವೆಜ್ ಬಿರಿಯಾನಿ. ಲಂಚ್‌ಬಾಕ್ಸ್‌ಗೂ ಸೂಕ್ತ, ಮನೆಯ ಊಟಕ್ಕೂ ಪರ್ಫೆಕ್ಟ್. ಬೇಕಾಗುವ ಸಾಮಗ್ರಿಗಳು ಬಾಸ್ಮತಿ ಅಕ್ಕಿ – 1 ಕಪ್ಕ್ಯಾರೆಟ್ – 1ಬೀನ್ಸ್ – 8 ರಿಂದ 10ಆಲೂಗಡ್ಡೆ – 1ಬಟಾಣಿ – ½ ಕಪ್ಈರುಳ್ಳಿ – 2ಟೊಮೇಟೊ – 1ಹಸಿಮೆಣಸಿನಕಾಯಿ – 2ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಮೊಸರು – 2 ಟೇಬಲ್ ಸ್ಪೂನ್ಪುದೀನಾ – ಸ್ವಲ್ಪಕೊತ್ತಂಬರಿ ಸೊಪ್ಪು … Continue reading Lunch Special | ಒಂದೇ ಪಾತ್ರೆ ಸಾಕು ಈ ವೆಜ್ ಬಿರಿಯಾನಿ ಮಾಡೋದಕ್ಕೆ: ಇಲ್ಲಿದೆ ರೆಸಿಪಿ ನೋಡಿ
Copy and paste this URL into your WordPress site to embed
Copy and paste this code into your site to embed