ಅರಶಿಣ ರಫ್ತು ವ್ಯವಹಾರದ ಆಮಿಷ: ಕುಮಟಾದ ವ್ಯಕ್ತಿಗೆ 4.29 ಲಕ್ಷ ರೂ. ವಂಚನೆ

ಹೊಸದಿಗಂತ ವರದಿ ಕಾರವಾರ: ವೆಬ್‌ಸೈಟ್ ಮೂಲಕ ಅರಶಿಣ ರಫ್ತು ವ್ಯವಹಾರ ಕುದುರಿಸುವ ಆಮಿಷವೊಡ್ಡಿ ಕುಮಟಾದ ವ್ಯಕ್ತಿಯೊಬ್ಬರಿಗೆ 4.29 ಲಕ್ಷ ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ಈ ಸಂಬಂಧ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕುಮಟಾದ ವನಳ್ಳಿ ನಿವಾಸಿ ನಿತ್ಯಾನಂದ ನಾಯ್ಕ ವಂಚನೆಗೊಳಗಾದ ವ್ಯಕ್ತಿ. ಇವರು ಸೆಪ್ಟೆಂಬರ್ 28ರಂದು ಸಾಂಬಾರು ಪದಾರ್ಥಗಳನ್ನು ವಿದೇಶಗಳಿಗೆ ರಫ್ತು ಮಾಡುವ ಕುರಿತು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ‘ವೆಬ್ ಸೊಲ್ಯುಶನ್ಸ್ … Continue reading ಅರಶಿಣ ರಫ್ತು ವ್ಯವಹಾರದ ಆಮಿಷ: ಕುಮಟಾದ ವ್ಯಕ್ತಿಗೆ 4.29 ಲಕ್ಷ ರೂ. ವಂಚನೆ