spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಲಿವುಡ್‌ನಲ್ಲಿ ಅದ್ಧೂರಿ ಮದುವೆಗಳು: 2 ದಿನದ ಮದುವೆಗೆ ಇಷ್ಟು ಖರ್ಚು ಮಾಡಿದ್ದಾರಾ ಈ ಜೋಡಿಗಳು?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಮಂದಿ ಒಂದು ಸಿನಿಮಾ ಮಾಡಿದರೆ ಕೋಟಿ ಕೋಟಿ ಹಣ ತಮ್ಮ ಜೇಬಿಗಿಳಿಸುತ್ತಾರೆ. ಕೆಲವರು ಎಷ್ಟೇ ಹಣ ಇದ್ದರೂ ಸಿಂಪಲ್ ಆಗಿ ಮದುವೆ ಆದರೆ, ಹೆಚ್ಚಿನ ಮಂದಿ ರಾಯಲ್ ವೆಡ್ಡಿಂಗ್ ಪ್ರಿಫರ್ ಮಾಡುತ್ತಾರೆ. ಈ ಸಾಲಿಗೆ ಯಾವ ಜೋಡಿಗಳು ಸೇರುತ್ತವೆ? ಇವರು ಮದುವೆ ಖರ್ಚು ಮಾಡಿದ್ದೆಷ್ಟು ನೋಡಿ..

ವಿಕ್ಕಿ-ಕಟ್ರೀನಾ
ಇಂದು ವಿಕ್ಕಿ ಕಟ್ರೀನಾ ಅದ್ಧೂರಿ ವಿವಾಹ ನೆರವೇರುತ್ತಿದೆ. ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಹಳೆಯ ಫೋರ್ಟ್ ಬರ್ವಾರಾದಲ್ಲಿ ಇವರಿಬ್ಬರು ಹಸೆಮಣೆ ಏರುತ್ತಿದ್ದಾರೆ. ಮದುವೆಗೆ 70 ಕೋಟಿ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.

Vicky Kaushal-Katrina Kaif wedding: Groom to stay at Raja Mansingh suite,  bride at Rani Padmavati suite | Celebrities News – India TVಸೈಫ್ ಅಲಿ ಖಾನ್- ಕರೀನಾ ಕಪೂರ್
ಕರೀನಾ ಹಾಗೂ ಸೈಫ್ ಕೂಡ ರಾಯಲ್ ವೆಡ್ಡಿಂಗ್ ಪ್ರಿಫರ್ ಮಾಡಿದ್ದು, ನಾಲ್ಕು ಕೋಟಿ ರೂ. ಮೌಲ್ಯದ ಆಭರಣಗಳು, 50 ಲಕ್ಷ ರೂ. ಲೆಹೆಂಗಾ ಧರಿಸಿದ್ದರಂತೆ ಕರೀನಾ.

Kareena Kapoor and Saif Ali Khan's unseen royal wedding photo goes viral,  actress wore mom-in-law Sharmila Tagore's bridal lehenga! | People News |  Zee Newsರಾಜ್‌ಕುಮಾರ್ ರಾವ್-ಪತ್ರಲೇಖಾ
ಹಳೇ ಪ್ರೇಮಿಗಳಾದ ರಾಜ್‌ಕುಮಾರ್ ರಾವ್ ಹಾಗೂ ಪತ್ರಲೇಖಾ ಕೂಡ ಇತ್ತೇಚೆಗಷ್ಟೇ ಮದುವೆಯಾಗಿದ್ದಾರೆ. ಚಂಢೀಗಢದ ಸೆವೆನ್ ಸ್ಟಾರ್ ವೆಡ್ಡಿಂಗ್ ಡೆಸ್ಟಿನೇಷನ್‌ನಲ್ಲಿ ಇವರಿಬ್ಬರು ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

Rajkummar Rao ties the knot with Patralekhaa; see dreamy wedding pictures |  Celebrities News – India TVಸೋನಂ ಕಪೂರ್-ಆನಂದ್ ಅಹುಜಾ
ಸೋನಂ ಕಪೂರ್ ತಮ್ಮ ನಿಶ್ಚಿತಾರ್ಥಕ್ಕೆ 90 ಲಕ್ಷ ರೂ. ಮೌಲ್ಯದ ಉಂಗುರ ತೊಟ್ಟಿದ್ದರು. ಮದುವೆಗೆ ಕೂಡ 70 ಲಕ್ಷದ ಲೆಹೆಂಗಾ ಹಾಕಿದ್ದರು.

Sonam Kapoor and Anand Ahuja are married now: Meet the newlyweds - India  Todayಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್
ರಾಜಸ್ಥಾನದ ತಾಜ್ ಉಮೈದ್ ಭವನ ಅರಮನೆಯಲ್ಲಿ ಪ್ರಿಯಾಂಕಾ ಹಸೆಮಣೆ ಏರಿದ್ದರು. ಅತೀ ಹೆಚ್ಚು ಅದ್ಧೂರಿಯಾಗಿದ್ದ ಈ ಮದುವೆಗೆ 300 ಕೋಟಿ ರೂ. ಖರ್ಚಾಗಿದೆಯಂತೆ.

Priyanka Chopra and Nick Jonas | Jodhpur | Celebrity Weddings | WeddingSutraದೀಪಿಕಾ ಪಡುಕೋಣ್- ರಣ್‌ವೀರ್ ಸಿಂಗ್
ಇಟಲಿಯಲ್ಲಿ ಹಸೆಮಣೆ ಏರಿದ ಬಾಲಿವುಡ್‌ನ ಈ ಕ್ಯೂಟ್ ಜೋಡಿ ಮದುವೆಗೆ ಸುಮಾರು 77 ಕೋಟಿ ಖರ್ಚು ಮಾಡಿದ್ದಾರೆ.

If we had started living together earlier, what would we be discovering  later': Deepika on not living-in with Ranveerಅನುಷ್ಕಾ ಶರ್ಮಾ-ವಿರಾಟ್ ಕೋಹ್ಲಿ
800 ವರ್ಷ ಹಳೆಯ ಇಟಲಿಯ ಬೊರ್ಗೊ ಫಿನೊಚಿಯೆಟೊ ವಿಲ್ಲಾದಲ್ಲಿ ಇವರಿಬ್ಬರ ಅದ್ಧೂರಿ ವಿವಾಹ ನಡೆದಿದ್ದು, ಬರೋಬ್ಬರಿ 100 ಕೋಟಿ ರೂ. ಖರ್ಚು ಮಾಡಿದ್ದಾರೆ.

Virat Kohli - Anushka Sharma's perfect wedding almost had a panic moment!

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss