ವಿಂಬಲ್ಡನ್ ಕೋರ್ಟ್‌ನಲ್ಲಿ ‘ಮೇಡ್ ಇನ್ ಇಂಡಿಯಾ’ ಕಾರುಬಾರು: ಚಾಂಪಿಯನ್‌ಗಳ ಹೆಗಲ ಮೇಲಿನ ಟವೆಲ್‌ ಹಿಂದಿದೆ ರೋಚಕ ಕಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಆಟಗಾರರ ಹೆಗಲ ಮೇಲೆ ಕಾಣಿಸುವ ಪ್ರಸಿದ್ಧ ಟವೆಲ್‌ ಕೇವಲ ಒಂದು ಸಾಮಾನ್ಯ ಟವೆಲ್‌ ಅಲ್ಲ. ಇದರ ಹಿಂದೆ 175 ವರ್ಷಗಳ ಬ್ರಿಟಿಷ್ ಪರಂಪರೆ ಮತ್ತು ಭಾರತದ ಉತ್ಪಾದನಾ ಸಾಮರ್ಥ್ಯದ ಆಸಕ್ತಿದಾಯಕ ಕಥೆಯಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಟೆನಿಸ್ ಟೂರ್ನಿಯ ಅಧಿಕೃತ ಟವೆಲ್‌ಗಳು ಇಂದು ಬ್ರಿಟನ್‌ನಲ್ಲಿ ಅಲ್ಲ, ಭಾರತದ ಗುಜರಾತ್‌ನಲ್ಲಿ ತಯಾರಾಗುತ್ತಿವೆ. 1850ರಲ್ಲಿ ಆರಂಭವಾದ ಬ್ರಿಟಿಷ್ ಪರಂಪರೆ ಈ ಕಥೆ 1850ರಲ್ಲಿ ಮ್ಯಾಂಚೆಸ್ಟರ್‌ನ ‘ಕ್ರಿಸ್ಟಿ’ ಎಂಬ ಹತ್ತಿ ಗಿರಣಿಯಿಂದ ಆರಂಭವಾಗುತ್ತದೆ. … Continue reading ವಿಂಬಲ್ಡನ್ ಕೋರ್ಟ್‌ನಲ್ಲಿ ‘ಮೇಡ್ ಇನ್ ಇಂಡಿಯಾ’ ಕಾರುಬಾರು: ಚಾಂಪಿಯನ್‌ಗಳ ಹೆಗಲ ಮೇಲಿನ ಟವೆಲ್‌ ಹಿಂದಿದೆ ರೋಚಕ ಕಥೆ