ಶ್ರೀ ಮಧುಕೇಶ್ವರ, ಬಂಗಾರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಸಂಭ್ರಮ! ಭಕ್ತಿ ಪರವಶರಾದ ಭಕ್ತರು
ಹೊಸದಿಗಂತ ವರದಿ ಬನವಾಸಿ: ಮಹಾ ಶಿವರಾತ್ರಿ ದಿನವಾದ ಭಾನುವಾರ ಬನವಾಸಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಭಕ್ತಾಧಿಗಳು ಇಲ್ಲಿನ ಐತಿಹಾಸಿಕ ಪುರಾತನ ಶ್ರೀ ಮಧುಕೇಶ್ವರ ಹಾಗೂ ಸಮೀಪದ ಗುಡ್ನಾಪೂರದ ಶ್ರೀ ಬಂಗಾರೇಶ್ವರ ಸಾನಿಧ್ಯಕ್ಕೆ ಆಗಮಿಸಿ ಭಕ್ತಿ ಪರವಶದಲ್ಲಿ ಮಿಂದು ಭಗವಂತನ ಆರಾಧನೆ ಮಾಡಿದರು. ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದರು. ಸರದಿ ಸಾಲಿನಲ್ಲಿ ನಿಂತು ಸಾಂಪ್ರದಾಯಿಕವಾಗಿ ರೂಢಿಯಲ್ಲಿ ಬಂದಂತೆ ಗರ್ಭಗುಡಿ ಪ್ರವೇಶಿಸಿ ಕ್ಷೇತ್ರದಲ್ಲಿನ ಶಿವಲಿಂಗಕ್ಕೆ ಬಿಲ್ವಾ ಪತ್ರೆ, ಹೂ ಅರ್ಪಿಸಿ, ಜಲ, ಎಳನೀರಿನಿಂದ ಅಭಿಷೇಕ ಮಾಡಿ ಪುನೀತರಾದರು. … Continue reading ಶ್ರೀ ಮಧುಕೇಶ್ವರ, ಬಂಗಾರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಸಂಭ್ರಮ! ಭಕ್ತಿ ಪರವಶರಾದ ಭಕ್ತರು
Copy and paste this URL into your WordPress site to embed
Copy and paste this code into your site to embed