Mahashivratri | ಮಹಾಶಿವರಾತ್ರಿ ಉಪವಾಸ ಮಾಡೋದು ಹೇಗೆ? ಏನು ತಿನ್ಬೇಕು? ಏನು ತಿನ್ಬಾರ್ದು?
ಮಹಾಶಿವರಾತ್ರಿ ದಿನ ಶಿವನ ಭಕ್ತರು ಉಪವಾಸವಿದ್ದು ಪೂಜೆ ಮಾಡುವುದನ್ನು ಬಹಳ ಪವಿತ್ರವಾಗಿ ನೋಡಲಾಗುತ್ತದೆ. ಈ ದಿನ ಉಪವಾಸವು ಕೇವಲ ಊಟ ಬಿಡೋದಷ್ಟೇ ಅಲ್ಲ, ಮನಸ್ಸು ಮತ್ತು ದೇಹವನ್ನು ಶುದ್ಧವಾಗಿಟ್ಟುಕೊಳ್ಳುವ ಆಚರಣೆ. ಕೆಲವರು ಸಂಪೂರ್ಣ ನಿರ್ಜಲ ಉಪವಾಸ ಇಡ್ತಾರೆ, ಇನ್ನೂ ಕೆಲವರು ಫಲಾಹಾರ ಮಾಡಿ ದಿನವನ್ನ ಕಳೆಯುತ್ತಾರೆ. ಆರೋಗ್ಯಕ್ಕೆ ತಕ್ಕಂತೆ ಉಪವಾಸ ಮಾಡುವುದೇ ಮುಖ್ಯ. ಉಪವಾಸ ಹೇಗೆ ಮಾಡಬೇಕು? ಏನು ತಿನ್ಬೇಕು? (ಫಲಾಹಾರ) ಏನು ತಿನ್ಬಾರ್ದು? ಪ್ರತಿಯೊಬ್ಬರೂ ತಮ್ಮ ಆರೋಗ್ಯ ಮತ್ತು ಶಕ್ತಿಗೆ ತಕ್ಕಂತೆ ಉಪವಾಸ ಆಯ್ಕೆ ಮಾಡಬಹುದು. … Continue reading Mahashivratri | ಮಹಾಶಿವರಾತ್ರಿ ಉಪವಾಸ ಮಾಡೋದು ಹೇಗೆ? ಏನು ತಿನ್ಬೇಕು? ಏನು ತಿನ್ಬಾರ್ದು?
Copy and paste this URL into your WordPress site to embed
Copy and paste this code into your site to embed