ಮಹಾಶಿವರಾತ್ರಿ | ಶಿವನಿಗೆ ಇಷ್ಟವಾದ ನೈವೇದ್ಯ ಬೆಲ್ಲದ ಪಾಯಸ, ಅಕ್ಕಿ ತಂಬಿಟ್ಟು ಮಾಡೋದು ಹೇಗೆ ನೋಡಿ!

ಮಹಾಶಿವರಾತ್ರಿ ದಿನ ಶಿವನಿಗೆ ಸರಳ ಹಾಗೂ ಸಾತ್ವಿಕ ನೈವೇದ್ಯಗಳನ್ನು ಅರ್ಪಿಸುವುದು ವಿಶೇಷ. ಅವುಗಳಲ್ಲಿ ಬೆಲ್ಲದ ಪಾಯಸ ಮತ್ತು ಅಕ್ಕಿ ತಂಬಿಟ್ಟು ಶಿವನ ಪ್ರಿಯವಾದ ನೈವೇದ್ಯ. ಇವು ಆರೋಗ್ಯಕರವಾಗಿದ್ದು, ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಶಿವನ ಪ್ರಿಯವಾದ ನೈವೇದ್ಯ ಮಾಡಿ ಅರ್ಪಿಸಿದ್ರೆ ಆ ದೇವರು ಒಲಿಯದೆ ಇರುವನೇ ಹೇಳಿ. ಬೆಲ್ಲದ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು:ಅಕ್ಕಿ, ಬೆಲ್ಲ, ಹಾಲು, ತುಪ್ಪ, ಏಲಕ್ಕಿ ಪುಡಿ, ಕಾಜು, ದ್ರಾಕ್ಷಿ ಮಾಡುವ ವಿಧಾನ:ಮೊದಲು ಅಕ್ಕಿಯನ್ನು ತೊಳೆದು ಬೇಯಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ನೀರಿನಲ್ಲಿ ಕರಗಿಸಿ, … Continue reading ಮಹಾಶಿವರಾತ್ರಿ | ಶಿವನಿಗೆ ಇಷ್ಟವಾದ ನೈವೇದ್ಯ ಬೆಲ್ಲದ ಪಾಯಸ, ಅಕ್ಕಿ ತಂಬಿಟ್ಟು ಮಾಡೋದು ಹೇಗೆ ನೋಡಿ!