CINE NEWS | ಮಹೇಶ್ ಬಾಬು ತಾಯಿ ಪಾತ್ರದಲ್ಲಿ ಕಾಣಿಸ್ತಿದ್ದಾರೆ ಬಾಲಿವುಡ್ ಬೆಡಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾಕ್ಕೆ ಮಹೇಶ್ ಬಾಬು ಹೀರೋ, ಇವರಿಗೆ ಹೀರೋಯಿನ್‌ಗಳಾಗಿ ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ನಟಿಸುತ್ತಿದ್ದಾರೆ. ಇವರ ಜತೆ ಬಾಲಿವುಡ್ ಫೇಮಸ್ ನಟಿಯೊಬ್ಬರು ಚಿತ್ರತಂಡ ಸೇರುತ್ತಿದ್ದು, ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

Rani Mukerji on her 44th birthday: Hope my next few years in cinema are  studded with brilliant scripts | Hindi Movie News - Times of Indiaಬಾಲಿವುಡ್ ನಟಿ ರಾಣಿ ಮುಖರ್ಜಿ ಪ್ರಿನ್ಸ್ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.ತ್ರಿವಿಕ್ರಮ ತಮ್ಮ ಸಿನಿಮಾಗಳಲ್ಲಿ ಸ್ಟ್ರಾಂಗ್ ಆದ ಲೇಡಿ ಕ್ಯಾರೆಕ್ಟರ್ ಇರಿಸುತ್ತಾರೆ. ಈ ಸಿನಿಮಾದಲ್ಲಿಯೂ ರಾಣಿ ಪವರ್‌ಫುಲ್ ಕ್ಯಾರೆಕ್ಟರ್ ಒಂದನ್ನು ನಿಭಾಯಿಸುತ್ತಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!