ಅಗಲಿದ ‘ಅಣ್ಣಯ್ಯ’ನಿಗೆ ಕಣ್ಣೀರ ವಿದಾಯ ಹೇಳಿದ ಮಹೇಶ್‌ಬಾಬು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಮಹೇಶ್ ಬಾಬು ತಮ್ಮ ಪ್ರೀತಿಯ ಅಣ್ಣ ರಮೇಶ್ ಬಾಬು ಅವರನ್ನು ಕಳೆದುಕೊಂಡಿದ್ದಾರೆ.
ಶನಿವಾರ ಅನಾರೋಗ್ಯ ಸಮಸ್ಯೆಯಿಂದ ರಮೇಶ್ ಬಾಬು ಅವರು ಮೃತಪಟ್ಟಿದ್ದರು. ಈ ಬಗ್ಗೆ ಮಹೇಶ್ ಬಾಬು ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ.
ನೀವು ಯಾವಾಗಲೂ ನನಗೆ ಸ್ಫೂರ್ತಿ, ನನ್ನ ಶಕ್ತಿ, ನನ್ನ ಧೈರ್ಯ, ನೀವು ನನಗೆ ಎಲ್ಲವೂ ಹೌದು. ನೀವಿಲ್ಲದಿದ್ದರೆ ನಾನು ಈ ದಿನ, ಈ ರೀತಿ ಇರುತ್ತಿರಲಿಲ್ಲ. ಎಲ್ಲದಕ್ಕೂ ಧನ್ಯವಾದ. ಈಗ ನೀವು ಹಾಯಾಗಿ ರೆಸ್ಟ್ ಮಾಡಿ. ಈ ಜೀವನ ಇಲ್ಲ, ಇನ್ನೊಂದು ಜೀವನ ಅಂತ ನಮಗೆ ಇದ್ದರೆ ಅದರಲ್ಲೂ ನೀವು ನನ್ನ ಅಣ್ಣಯ್ಯ ಆಗಬೇಕು. ಸದಾ ಪ್ರೀತಿಸುತ್ತೇನೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!