ಮಂಗಳೂರು ಸಿಸಿಬಿ ಟೀಮ್ ಭರ್ಜರಿ ಬೇಟೆ: 24 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಮೂವರು ಬಲೆಗೆ!

ಹೊಸದಿಗಂತ, ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ, ಅವರಿಂದ ಬರೋಬ್ಬರಿ 24 ಲಕ್ಷ ರೂ. ಮೌಲ್ಯದ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಉಳ್ಳಾಲದ ಮುಡಿಪುವಿನ ಕೈರಂಗಳ ಗ್ರಾಮ ನಿವಾಸಿ ನವಾಜ್ ಯಾನೆ ನವ್ವಾ ಯಾನೆ ಮುಡಿಪು ನವಾಜ್ (35), ಉಳ್ಳಾಲದ ಮುಡಿಪುವಿನ ಕೈರಂಗಳ ನಿವಾಸಿ ಮೊಹಮ್ಮದ್ ಆರೀಫ್ ಎನ್. (36) ಹಾಗೂ ಉಳ್ಳಾಲದ ಮುಡಿಪುವಿನ ಕೈರಂಗಳ ನಿವಾಸಿ ಲಾಯ್ಡ್ ಡಿಸೊಜಾ (35) ಎಂದು ಗುರುತಿಸಲಾಗಿದೆ. ಆರೋಪಿಗಳು ಬೆಂಗಳೂರು … Continue reading ಮಂಗಳೂರು ಸಿಸಿಬಿ ಟೀಮ್ ಭರ್ಜರಿ ಬೇಟೆ: 24 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಮೂವರು ಬಲೆಗೆ!