ಟಿಎಂಸಿಯಲ್ಲಿ ಮಹಾ ಬಂಡಾಯ: ದೀದಿಗೆ ಸವಾಲು ಹಾಕಿದ್ದ ಪ್ರಭಾವಿ ಸಚಿವ ಸೇರಿ ಎಂಟು ಶಾಸಕರು ಪಕ್ಷದಿಂದ ಔಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಇಂದು ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಮತ್ತು ನಾಯಕತ್ವದ ಬಿಕ್ಕಟ್ಟು ತಾರಕಕ್ಕೇರಿದ್ದು, ಮಮತಾ ಬ್ಯಾನರ್ಜಿ ಬಂಡಾಯ ನಾಯಕರ ವಿರುದ್ಧ ಅತ್ಯಂತ ಕಠಿಣ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಕ್ರಮ ಕೈಗೊಂಡಿದ್ದಾರೆ. ಪಕ್ಷದ ಅತ್ಯಂತ ಹಿರಿಯ ನಾಯಕ, ಸಚಿವ ಹಾಗೂ ಕೋಲ್ಕತ್ತಾ ಮಹಾನಗರ ಪಾಲಿಕೆಯ ಮೇಯರ್ ಆಗಿರುವ ಫಿರ್ಹಾದ್ ಹಕೀಮ್ ಸೇರಿದಂತೆ ಒಟ್ಟು ಎಂಟು ಶಾಸಕರನ್ನು ಟಿಎಂಸಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ. ಪಕ್ಷದ ಶಿಸ್ತು … Continue reading ಟಿಎಂಸಿಯಲ್ಲಿ ಮಹಾ ಬಂಡಾಯ: ದೀದಿಗೆ ಸವಾಲು ಹಾಕಿದ್ದ ಪ್ರಭಾವಿ ಸಚಿವ ಸೇರಿ ಎಂಟು ಶಾಸಕರು ಪಕ್ಷದಿಂದ ಔಟ್!