spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಿ ಅನ್ನೋದೇಕೆ?

- Advertisement -Nitte

ಸುಳ್ಳು ಹೇಳುವುದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು, ಎಂಥ ಪರಿಸ್ಥಿತಿಯಲ್ಲು ಸುಳ್ಳನ್ನು ಹೇಳಬಾರದೆಂದು ಚಿಕ್ಕವರಿದ್ದಾಗಿಂದಲೂ ಕಲಿತ ಪಾಠವಿದು. ಸುಳ್ಳಿಗೆ ಸುಳ್ಳು ಸೇರುತ್ತ ಹೋದರೆ ಒಂದು ದಿನ ನಾವೇ ಆ ಸುಳ್ಳಿನ ಜಾಲದಲ್ಲಿ ಸಿಕ್ಕಿ ಒದ್ದಾಡಬೇಕಾಗುತ್ತದೆ. ಹಾಗಿದ್ದು ಏಕೆ ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಿ ಅನ್ನುವ ಗಾದೆ ಇದೆ ನಮ್ಮಲ್ಲಿ?

ಇದನ್ನು ಚಾಚು ತಪ್ಪದೇ ಅನ್ವಯಿಸಲು ಹೋಗಬೇಡಿ. ಇಂದು ಒಂದೇ ಒಂದು ಸುಳ್ಳು ಹೇಳಿ ಮದುವೆ ಮಾಡಿಸಿದರು ಮುಂದೆ ಇದೇ ಸುಳ್ಳುನಿಂದ ಸಂಸಾರದಲ್ಲಿ ಒಡಕು ಮೂಡಬಹುದು.

ಆದರೆ ಆಗಿನ ಕಾಲದಲ್ಲಿ ಗಂಡಿನ ಸಂಖ್ಯೆ ಕಡಿಮೆ ಇತ್ತು, ಹೆಣ್ಣಿನ ಸಂಖ್ಯೆ ಜಾಸ್ತಿ ಇತ್ತು. ಹೀಗಾಗಿ ಹೆಣ್ಣುಮಕ್ಕಳಿಗೆ ಗಂಡು ಸಿಗುವುದು ಕಷ್ಟವಾಗಿತ್ತು. 30 ವರ್ಷವಾದರೂ ಮದುವೆಯಾಗುತ್ತಿರಲಿಲ್ಲ. ಊರವರು, ನೆಂಟರಿಷ್ಟರಿಂದ ನಾನಾ ರೀತಿಯ ಅವಮಾನವಾಗುತ್ತಿತ್ತು. ಹಾಗಾಗಿ ಆಗಿನ ಕಾಲದಲ್ಲಿ ಆಕೆಯ ಒಳಿತಿಗಾಗಿ ಒಂದಷ್ಟು ಸುಳ್ಳು ಹೇಳಿ ಮದುವೆ ಮಾಡಿಸುವುದು ತಪ್ಪಾಗಿರಲಿಲ್ಲ. ಆದರೆ ಇಂದು ಇದೆಲ್ಲ ವರ್ಕೌಟ್‌ ಆಗೋದಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss