FESTIVE SPECIAL | ಈ ರೆಸಿಪಿ ನೋಟ್‌ ಮಾಡ್ಕೊಳಿ, ನಾಳೆ ಪಕ್ಕಾ ಬೇಕಾಗತ್ತೆ!

ನಾಳೆ ಯುಗಾದಿ ಸಂಭ್ರಮ. ಈ ದಿನ ಬೇವು ಬೆಲ್ಲದ ಮಿಶ್ರಣ ತಯಾರಿಸಲಾಗುತ್ತದೆ. ಇದಿಲ್ಲದೇ ಹಬ್ಬ ಅಸಾಧ್ಯ. ಬೇವು ಬೆಲ್ಲ ಹೇಗೆ ತಯಾರಿಸೋದು ನೋಡಿ.. ಸಾಮಾಗ್ರಿಗಳುಕಡಲೆಬೆಲ್ಲಒಣಕೊಬ್ಬರಿಬೇವಿನ ಹೂವು ಮಾಡುವ ವಿಧಾನಮೊದಲು ಬೆಲ್ಲ ಹಾಗೂ ಕಡಲೆಯನ್ನು ಮಿಕ್ಸಿ ಮಾಡಿಕೊಂಡು ಪುಡಿಮಾಡಿಕೊಳ್ಳಿನಂತರ ಇದಕ್ಕೆ ತುರಿದ ಕೊಬ್ಬರಿ ಹಾಗೂ ಬೇವಿನ ಎಲೆ, ಹೂವನ್ನು ಮಿಕ್ಸ್‌ ಮಾಡಿದ್ರೆ ಬೇವು ಬೆಲ್ಲ ರೆಡಿ