ಈ ಸಲದ Women’s Dayಗೆ ನಿನಗೆ ನೀನೇ ಪ್ರತಿಜ್ಞೆ ಮಾಡ್ಕೋ, ಅದನ್ನ ನೆನಪಿಟ್ಟು ಫಾಲೋ ಮಾಡು

ಮಾರ್ಚ್ 8 ಬಂದರೆ “ಹ್ಯಾಪಿ ವುಮೆನ್ಸ್ ಡೇ” ಎಂಬ ಪೋಸ್ಟ್‌ಗಳು ಫೋನ್ ನಲ್ಲಿ ತುಂಬಿ ಹೋಗುತ್ತವೆ. ಆದರೆ ಒಂದು ಪ್ರಶ್ನೆ ಕೇಳಿಕೊಳ್ಳೋಣ ಈ ದಿನ ನಿಜವಾಗಿಯೂ ನಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ತರ್ತಾ ಇದೆಯಾ? ಮಹಿಳಾ ದಿನ ಅಂದ್ರೆ ಕೇವಲ ಒಂದು ದಿನದ ಸಂಭ್ರಮವಲ್ಲ. ಅದು ವರ್ಷಗಳಿಂದ ನಡೆದ ಹೋರಾಟಗಳ ನೆನಪು. ನಮ್ಮಿಗಿಂತ ಮುಂಚೆ ಹಲವಾರು ಮಹಿಳೆಯರು ಧ್ವನಿ ಎತ್ತಿದ ಕಾರಣಕ್ಕೆ ಇಂದು ನಾವು ಮಾತನಾಡಬಹುದು, ಕನಸು ಕಾಣಬಹುದು, ನಮ್ಮ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ … Continue reading ಈ ಸಲದ Women’s Dayಗೆ ನಿನಗೆ ನೀನೇ ಪ್ರತಿಜ್ಞೆ ಮಾಡ್ಕೋ, ಅದನ್ನ ನೆನಪಿಟ್ಟು ಫಾಲೋ ಮಾಡು