ಸಾಮಾಗ್ರಿಗಳು
ಪಾಲಕ್
ಈರುಳ್ಳಿ
ಹಸಿಮೆಣಸು
ಶುಂಠಿ
ಕಡ್ಲೆಬೇಳೆ
ಶೇಂಗಾ
ಅನ್ನ
ಮಾಡುವ ವಿಧಾನ
ಮೊದಲು ಪಾಲಕ್ ಬೇಯಿಸಿ, ತಣ್ಣೀರಿಗೆ ಹಾಕಿ
ನಂತರ ಅದಕ್ಕೆ ಶುಂಠಿ ಹಾಗೂ ಹಸಿಮೆಣಸು ಹಾಕಿ ರುಬ್ಬಿ
ನಂತರ ಪ್ಯಾನ್ಗೆ ಎಣ್ಣೆ ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಶೇಂಗಾ ಈರುಳ್ಳಿ ಹಾಕಿ
ಇದಕ್ಕೆ ಪಾಲಕ್ ಹಾಕಿ
ಎಣ್ಣೆ ಬಿಟ್ಟ ನಂತರ ಗರಂ ಮಸಾಲಾ ಹಾಕಿ
ನಂತರ ಉಪ್ಪು, ಅನ್ನ ಹಾಕಿ ಮಿಕ್ಸ್ ಮಾಡಿ ಸವಿಯಿರಿ