ಸಾಮಾಗ್ರಿಗಳು
ಮಾವಿನಕಾಯಿ
ಎಣ್ಣೆ
ಜೀರಿಗೆ
ಹಿಂಗ್
ಖಾರದಪುಡಿ
ಮಾಡುವ ವಿಧಾನ
ಚಿಕ್ಕದಾಗಿ ಮಾವಿನಕಾಯಿಯನ್ನು ಕತ್ತರಿಸಿ
ನಂತರ ಮೇಲೆ ನಮೂದಿಸಿದ ಎಲ್ಲ ಪದಾರ್ಥಗಳನ್ನು ಮಾವಿನಕಾಯಿ ಮೇಲೆ ಉದುರಿಸಿ
ನಂತರ ಕಾದ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ
ಅರ್ಧಗಂಟೆ ಬಿಟ್ಟು ಸೇವಿಸಿ
ಸಾಮಾಗ್ರಿಗಳು
ಮಾವಿನಕಾಯಿ
ಎಣ್ಣೆ
ಜೀರಿಗೆ
ಹಿಂಗ್
ಖಾರದಪುಡಿ
ಮಾಡುವ ವಿಧಾನ
ಚಿಕ್ಕದಾಗಿ ಮಾವಿನಕಾಯಿಯನ್ನು ಕತ್ತರಿಸಿ
ನಂತರ ಮೇಲೆ ನಮೂದಿಸಿದ ಎಲ್ಲ ಪದಾರ್ಥಗಳನ್ನು ಮಾವಿನಕಾಯಿ ಮೇಲೆ ಉದುರಿಸಿ
ನಂತರ ಕಾದ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ
ಅರ್ಧಗಂಟೆ ಬಿಟ್ಟು ಸೇವಿಸಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ