ಸಾಮಾಗ್ರಿಗಳು
ಕೇರಳ ಬಾಳೆಹಣ್ಣು
ಮೊಟ್ಟೆ
ಬ್ರೆಡ್
ಕಾಯಿತುರಿ
ತುಪ್ಪ
ಮಾಡುವ ವಿಧಾನ
ಮೊದಲು ಕೇರಳ ಬಾಳೆ ಹಣ್ಣನ್ನು ಕತ್ತರಿಸಿ ಪ್ಯಾನ್ ಮೇಲೆ ಇಡಿ
ಇದಕ್ಕೆ ಸ್ವಲ್ಪ ತುಪ್ಪ ಹಾಗೂ ಸಕ್ಕರೆ ಹಾಕಿ
ನಂತರ ಕಾಯಿತುರಿ ಹಾಕಿ
ನಂತರ ಬ್ರೆಡ್ ಒಳಗೆ ಸ್ಟಫ್ ಮಾಡಿ
ಇದನ್ನು ಮೊಟ್ಟೆಯಲ್ಲಿ ಅದ್ದಿ
ನಂತರ ಪ್ಯಾನ್ ಮೇಲಿಟ್ಟು ತುಪ್ಪ ಹಾಕಿ ರೋಸ್ಟ್ ಮಾಡಿದ್ರೆ ರೋಲ್ಸ್ ರೆಡಿ