Sunday, December 10, 2023

Latest Posts

RECIPE| ತಮಿಳುನಾಡು ಶೈಲಿಯಲ್ಲಿ ಕೊಳಂಬು ಮಾಡಿ ಸವಿಯಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಾಗ್ರಿಗಳು:

3ಟೀ ಸ್ಫೂನ್ ತೊಗರಿಬೇಳೆ, 2 ಟೀ ಸ್ಫೂನ್ ಕಡಲೆಬೇಳೆ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ಉದ್ದಿನ ಬೇಳೆ ಎರಡು ಟೀ ಸ್ಫೂನ್, ಮೆಣಸಿನ ಪುಡಿ ಒಂದು ಟೀ ಸ್ಪೂನ್, ಇಂಗು, ಉಪ್ಪು, ಕೆಂಪು ಮೆಣಸು ನಾಲ್ಕು, ಹುಣಸೆ ಹುಳಿ ನಿಂಬೆ ಗಾತ್ರದ್ದು.

ಮಾಡುವ ವಿಧಾನ:

ಬೇಳೆಗಳನ್ನು ಇಂಗು, ಮೆಣಸು, ಸೇರಿಸಿ ಹುರಿಯಿರಿ. ಹುಣಸೆ ಹುಳಿ ಸೇರಿಸಿ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟಿಗೆ ನೀರು ಸೇರಿಸಿ. ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಸರಿಯಾಗಿ ಕುದಿಸಿ. ಸಾಸಿವೆ, ಕರಿಬೇವು ಸೇರಿಸಿ ಒಗ್ಗರಣೆ ನೀಡಿ. ತಮಿಳುನಾಡು ಶೈಲಿಯ ಕೊಳಂಬು ರುಚಿಯಾಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!