ಕೇವಲ 10 ನಿಮಿಷದಲ್ಲಿ ಮಾಡಿ ಸಾಫ್ಟ್ ಇನ್‌ಸ್ಟಂಟ್ ‘ರವೆ ಅಪ್ಪಂ’: ನೆನೆಸುವ ಹಂಗಿಲ್ಲ, ಎಣ್ಣೆಯೂ ಬೇಕಿಲ್ಲ!
ರವೆ ಅಪ್ಪಂ ಎಣ್ಣೆಯಿಲ್ಲದೆ ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾದ ಅತ್ಯಂತ ಸುಲಭ ಮತ್ತು ಮೃದುವಾದ ಸ್ನ್ಯಾಕ್ಸ್ ಆಗಿದೆ. ಇದನ್ನು ನೆನೆಸುವ ಅಥವಾ ಹುದುಗು ಬರಿಸುವ ಅಗತ್ಯವಿರುವುದಿಲ್ಲ. ಬೇಕಾಗುವ ಸಾಮಗ್ರಿಗಳು: ಚಿರೋಟಿ ರವೆ ಗಟ್ಟಿ ಮೊಸರು ನೀರು ಸಕ್ಕರೆ ಅಡುಗೆ ಸೋಡಾ ಉಪ್ಪು ಇದನ್ನೂ ಓದಿ: ಮಾಡುವ ವಿಧಾನ: ಒಂದು ಮಿಕ್ಸಿ ಜಾರ್‌ಗೆ ರವೆ, ಮೊಸರು, ಸಕ್ಕರೆ, ಉಪ್ಪು ಮತ್ತು ಮುಕ್ಕಾಲು ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿ 5 ನಿಮಿಷಗಳ … Continue reading ಕೇವಲ 10 ನಿಮಿಷದಲ್ಲಿ ಮಾಡಿ ಸಾಫ್ಟ್ ಇನ್‌ಸ್ಟಂಟ್ ‘ರವೆ ಅಪ್ಪಂ’: ನೆನೆಸುವ ಹಂಗಿಲ್ಲ, ಎಣ್ಣೆಯೂ ಬೇಕಿಲ್ಲ!
Copy and paste this URL into your WordPress site to embed
Copy and paste this code into your site to embed