GOOD FOOD | ಮಕ್ಕಳಿಗೆ ಬೆಸ್ಟ್ ಫುಡ್, ಗೆಣಸಿನ ದೋಸೆ ಹೀಗೆ ಮಾಡಿ.. April 1, 2023 ಸಾಮಾಗ್ರಿಗಳು ಗೆಣಸು ಅಕ್ಕಿ ಹಿಟ್ಟು ರವೆ ಉಪ್ಪು ಮಾಡುವ ವಿಧಾನ ಗೆಣಸನ್ನು ಚೆನ್ನಾಗಿ ಬೇಯಿಸಿ ಸ್ಮಾಶ್ ಮಾಡಿ ನೀರು ಹಾಕಿ ಅದಕ್ಕೆ ರವೆ, ಹಿಟ್ಟು ಹಾಕಿ ನೆನೆಸಲು ಬಿಡಿ ನಂತರ ದಪ್ಪ ಹದದಲ್ಲಿ ಹೆಂಚಿನ ಮೇಲೆ ದೋಸೆ ಹಾಕಿ ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ FacebookTwitterPinterestWhatsApp Previous articleದಿಬ್ರುಗಢದಲ್ಲಿ ಚಲಿಸುವ ರೈಲು ಡಿಕ್ಕಿ ಹೊಡೆದು ಆರ್ಪಿಎಫ್ ಯೋಧ ಸಾವುNext articleRECRUITMENT | ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 757 ಹುದ್ದೆಗಳ ನೇಮಕಾತಿ, ಮೇ.17ರೊಳಗೆ ಅರ್ಜಿ ಹಾಕಿ LEAVE A REPLY Cancel reply Comment: Please enter your comment! Name:* Please enter your name here Email:* You have entered an incorrect email address! Please enter your email address here Website: Save my name, email, and website in this browser for the next time I comment.