CHEESE PARATA | ಮಕ್ಕಳಿಗಾಗಿ ಟೇಸ್ಟಿ ಚೀಸ್ ಪರೋಟ ಮಾಡಿಕೊಡಿ.. ರೆಸಿಪಿ ಇಲ್ಲಿದೆ ನೋಡಿ..

ಸಾಮಾಗ್ರಿಗಳು
ಗೋಧಿಹಿಟ್ಟು
ಓಂ ಕಾಳು
ಆಲೂಗಡ್ಡೆ
ಖಾರದಪುಡಿ
ಉಪ್ಪು
ಗರಂ ಮಸಾಲಾ
ಚೀಸ್
ತುಪ್ಪ

ಮಾಡುವ ವಿಧಾನ
ಮೊದಲು ಗೋಧಿಹಿಟ್ಟು ಕಲಸಿಕೊಳ್ಳಿ
ನಂತರ ಬೇಯಿಸಿದ ಆಲೂಗಡ್ಡೆಗೆ ಈರುಳ್ಳಿ, ಖಾರದಪುಡಿ,ಓಂ ಕಾಳು, ಉಪ್ಪು, ಗರಂ ಮಸಾಲಾ ಹಾಕಿ.
ನಂತರ ಇದನ್ನು ಚಪಾತಿ ಒಳಗೆ ಇಡಿ, ನಂತರ ಮೇಲೆ ಚೀಸ್ ಸ್ಲೈಸ್ ಇಡಿ.
ನಂತರ ತುಪ್ಪ ಹಾಕಿ ಬೇಯಿಸಿದರೆ ಟೇಸ್ಟಿ ಚೀಸ್ ಪರಾಠ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!