ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಮೊಬೈಲ್ ನಲ್ಲಿ ವೀಡಿಯೋ ಕ್ವಾಲಿಟಿಯಲ್ಲಿ ಬರಬೇಕು ಅಂದರೆ ಈ ಟ್ರಿಕ್ ಟ್ರೈ ಮಾಡಿ

ಮೊಬೈಲ್ ಗಳಲ್ಲಿ ಡಿಎಸ್ಎಲ್ಆರ್ ನಂತಹ ಕ್ಲಾರಿಟಿ ಹಾಗೂ ಕ್ವಾಲಿಟಿ ಬರೋದು ತುಂಬಾ ಕಡಿಮೆ. ಆದರೆ ನಮ್ಮ ಮೊಬೈಲ್ ನಲ್ಲೇ  ವಿಡಿಯೋ ಕ್ವಾಲಿಟಿ ಹೆಚ್ಚಿಸೋಕೆ ಈ ಟ್ರಿಕ್ಸ್ ಬಳಸಿ.

Resolution: ನಿಮ್ಮ ಮೊಬೈಲ್ ಕ್ಯಾಮೆರಾದ ಸೆಟ್ಟಿಂಗ್ಸ್ ನಲ್ಲಿ ವೀಡಿಯೋ ಹಾಗೂ ಫೋಟೋ resolution ಅನ್ನು ಹೆಚ್ಚಿಸಿ. ಇದು ಸ್ಟೋರೇಜ್ ಹೆಚ್ಚಾದರೂ ಕೂಡ ಕ್ವಾಲಿಟಿ ಚೆನ್ನಾಗಿರುತ್ತದೆ.

Lighting: ಯಾವುದೇ ವೀಡಿಯೋ ಮಾಡುವಾಗ ಅದಕ್ಕೆ ಸೂಕ್ತ ಲೈಟಿಂಗ್ ಅಗತ್ಯವಿರುತ್ತದೆ. ಬೇಡದ ನೆರಳು, ಕತ್ತಲೆ ಪ್ರದೇಶಗಳನ್ನು ಆದಷ್ಟು avoid ಮಾಡಿ.

Close to the object: ಯಾವುದೇ ವೀಡಿಯೋ ಮಾಡುವಾಗ zoom ಮಾಡಬೇಡಿ. ಬದಲಿಗೆ ಆ ವಸ್ತುವಿನ ಹತ್ತಿರದಿಂದ ವೀಡಿಯೋ ಮಾಡಿ

Say no to vertical: ವೀಡಿಯೋ ಮಾಡುವಾಗ vertical ಆಗಿ ತೆಗೆಯಬೇಡಿ. ಇದರಿಂದ ವೀಡಿಯೋ ಫ್ರೇಮಿಂಗ್ ಬರೋದಿಲ್ಲ.

Flash: ವೀಡಿಯೋ ಮಾಡುವಾಗ ಬೆಳಕು ಇಲ್ಲದಿದ್ದಾಗ, ನೈಟ್ ಶೂಟ್ ಇರುವಾಗ ಫ್ಲಾಶ್ ಬಳಸೋದು ಉತ್ತಮ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss