ಸಾಮಾಗ್ರಿಗಳು
ಟೊಮ್ಯಾಟೊ
ಈರುಳ್ಳಿ
ಬೆಳ್ಳುಳ್ಳಿ
ಖಾರದಪುಡಿ
ಸಾಂಬಾರ್ ಪುಡಿ
ಕಾಯಿ
ಕೊತ್ತಂಬರಿ ಸೊಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಟೊಮ್ಯಾಟೊ ಬೇಯಿಸಿಕೊಳ್ಳಿ
ಇದು ತಣ್ಣಗಾದ ನಂತರ ಮಿಕ್ಸಿಗೆ ಟೊಮ್ಯಾಟೊ, ಈರುಳ್ಳಿ, ಬೆಳ್ಳುಳ್ಳಿ,ಕಾಯಿ,ಖಾರದಪುಡಿ,ಸಾಂಬಾರ್ ಪುಡಿ,ಕೊತ್ತಂಬರಿ ಹಾಕಿ ರುಬ್ಬಿ
ಒಗ್ಗರಣೆಗೆ ಎಣ್ಣೆ, ಜೀರಿಗೆ, ಸಾಸಿವೆ, ಹಿಂಗ್ ಹಾಗೂ ಈರುಳ್ಳಿ ಹಾಕಿ ನಂತರ ಈ ಮಿಶ್ರಣ ಹಾಕಿ ಕುದಿಸಿದರೆ ಟೊಮ್ಯಾಟೊ ಸಾಂಬಾರ್ ರೆಡಿ