BTOWN NEWS | ಮಗನಿಗಾಗಿ ಮತ್ತೆ ಒಂದಾದ್ರಾ ಮಲೈಕಾ-ಅರ್ಬಾಜ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಸಾಕಷ್ಟು ವರ್ಷಗಳ ಹಿಂದೆ ಡಿವೋರ್ಸ್ ಪಡೆದಿದ್ದಾರೆ. ಇದೀಗ ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ.

ಆದರೆ ಇದೀಗ ಹೊಸ ಸುದ್ದಿಯೊಂದು ಹರಿದಾಡ್ತಿದ್ದು, ಅರ್ಬಾಜ್ ಹಾಗೂ ಮಲೈಕಾ ಒಂದಾಗುವ ಸೂಚನೆ ಇದೆ ಎನ್ನಲಾಗಿದೆ.

ಮಗ ಅರ್ಹಾನ್ ಅಮೆರಿಕದಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಮಗ ಭಾರತಕ್ಕೆ ಬಂದು ಮತ್ತೆ ಅಮೆರಿಕಗೆ ವಾಪಾಸಾಗಿದ್ದಾರೆ ಅವನನ್ನು ಕಳುಹಿಸಲು ಅರ್ಬಾಜ್ ಹಾಗೂ ಮಲೈಕಾ ಏರ್‌ಪೋರ್ಟ್‌ಗೆ ಬಂದಿದ್ದಾರೆ. ಈ ವೇಳೆ ಇಬ್ಬರೂ ಫ್ರೆಂಡ್ಲಿಯಾಗಿ ತಬ್ಬಿಕೊಂಡಿದ್ದು ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನು ಕಂಡ ನೆಟ್ಟಿಗರು ಅರ್ಬಾಜ್ -ಮಲೈಕಾ ಒಂದಾಗುತ್ತಿದ್ದಾರೆ. ಹಾಗಾದರೆ ಅರ್ಜುನ್ ಕಥೆಯೇನು ಅಂತಿದ್ದಾರೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!