ಮಮತಾ ಬ್ಯಾನರ್ಜಿ ಕಿಂಗ್ಡಮ್ ಕರಗೋದಕ್ಕೆ ಮೆಸ್ಸಿ ಕಾರಣವಂತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬರೋಬ್ಬರಿ 15 ವರ್ಷಗಳಿಂದ ಪಶ್ಚಿಮ ಬಂಗಾಳವನ್ನು ಆಳಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಇದೀಗ ತಮ್ಮ ಕಿಂಗ್ಡಮ್‌ನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಕಾರಣ ಎಂದು ನೆಟ್ಟಿಗರು ಹೇಳ್ತಿದ್ದಾರೆ. ಈ ಹಿಂದೆ ಮೆಸ್ಸಿ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು ಕೊಲ್ಕತ್ತಾಗೆ ಭೇಟಿ ನೀಡಿದ್ದರು. ಇದು ಅವರ ಎರಡನೇ ಭೇಟಿ. ಈ ಹಿಂದೆ ಮೆಸ್ಸಿ 2011ರಲ್ಲಿ ಫಸ್ಟ್ ಟೈಮ್ ಭೇಟಿ ನೀಡಿದಾಗ ಸಿಪಿಎಂ ಅಧಿಕಾರ ಪತನಗೊಂಡು ಮಮತಾ … Continue reading ಮಮತಾ ಬ್ಯಾನರ್ಜಿ ಕಿಂಗ್ಡಮ್ ಕರಗೋದಕ್ಕೆ ಮೆಸ್ಸಿ ಕಾರಣವಂತೆ!
Copy and paste this URL into your WordPress site to embed
Copy and paste this code into your site to embed