ಕೇರಳದಲ್ಲಿಯೇ ಮಮ್ಮುಟ್ಟಿ, ಮೋಹನ್‌ಲಾಲ್ ‘ಪೇಟ್ರಿಯಾಟ್’ ಸಿನಿಮಾಗೆ ನಿಷೇಧ: ಕಾರಣವೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆಯಾಳಂನ ಬಹು ನಿರೀಕ್ಷಿತ ಚಿತ್ರ, ಮಮ್ಮುಟ್ಟಿ ಹಾಗೂ ಮೋಹನ್‌ಲಾಲ್ ಅಭಿನಯದ ಪೇಟ್ರಿಯಾಟ್ ಬಿಡುಗಡೆಗೆ ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಯುನೈಟೆಡ್ ಆಫ್ ಕೇರಳ (FEUOK)ನಿಷೇಧ ಹೇರಿದೆ. ಏಪ್ರಿಲ್ 23ರಂದು ಪೇಟ್ರಿಯಾಟ್ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಚಿತ್ರಮಂದಿರದ ಮಾಲೀಕರಿಗೆ ಈ ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಒಪ್ಪಂದ ಮಾಡಿಕೊಳ್ಳದಂತೆ ಎಫ್ಇಯುಒಕೆ ನಿರ್ದೇಶನ ನೀಡಿದೆ. ಇದಕ್ಕೆ ಕಾರಣ ಆದಾಯದ ಹಂಚಿಕೆಯ ವಿವಾದ ಎಂದು ಹೇಳಲಾಗುತ್ತಿದೆ. ಎಫ್ಇಯುಒಕೆ ಅಧ್ಯಕ್ಷ ಕೆ. ವಿಜಯಕುಮಾರ್ ಪ್ರಕಾರ, ಚಿತ್ರ ಬಿಡುಗಡೆಯಾದ ಮೊದಲ ಎರಡು … Continue reading ಕೇರಳದಲ್ಲಿಯೇ ಮಮ್ಮುಟ್ಟಿ, ಮೋಹನ್‌ಲಾಲ್ ‘ಪೇಟ್ರಿಯಾಟ್’ ಸಿನಿಮಾಗೆ ನಿಷೇಧ: ಕಾರಣವೇನು?
Copy and paste this URL into your WordPress site to embed
Copy and paste this code into your site to embed