ಸಿಗರೇಟ್ ಖರೀದಿಸಲು ಹೋದವ ಜೈಲು ಪಾಲು: ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ಸಿಗರೇಟ್ ಖರೀದಿಸಲು ಅಂಗಡಿಗೆ ಹೋದ ವ್ಯಕ್ತಿಯೊಬ್ಬ ಖೋಟಾ ನೋಟು ಬಳಕೆ ಮಾಡಿದ ಕಾರಣ ಪೊಲೀಸರ ಕೈಗೆ ಸಿಕ್ಕಿರುವ ಘಟನೆ ತುಮಕೂರು ಜಿಲ್ಲೆಯ ಹುಳಿಯಾರು ಸಮೀಪ ನಡೆದಿದೆ. ಪ್ರಕರಣದಲ್ಲಿ ಬೆಂಗಳೂರಿನ ನಿವಾಸಿಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ₹500 ನೋಟಿನಿಂದ ಬಯಲಾಯ್ತು ಪ್ರಕರಣ ಬಂಧಿತ 41 ವರ್ಷದ ರುದ್ರೇಶ್ ಎಂಬಾತ ಅಂಗಡಿಯಲ್ಲಿ ಸಿಗರೇಟ್ ಖರೀದಿಸಲು ₹500 ನೋಟು ನೀಡಿದ್ದ. ನೋಟು ಪರಿಶೀಲಿಸಿದ ಅಂಗಡಿ ಮಾಲೀಕರಿಗೆ ಅದು ನಕಲಿ ಎಂಬ ಅನುಮಾನ ಬಂದಿದ್ದು, ತಕ್ಷಣ … Continue reading ಸಿಗರೇಟ್ ಖರೀದಿಸಲು ಹೋದವ ಜೈಲು ಪಾಲು: ಅಷ್ಟಕ್ಕೂ ಆಗಿದ್ದೇನು ಗೊತ್ತಾ?