ಕಂದಮ್ಮಗಳ ಎದುರೇ ತಾಯಿಯ ಹ*ತ್ಯೆ: ರುಂಡ ಹಿಡಿದು ಊರು ತುಂಬಾ ಮೆರವಣಿಗೆ ಮಾಡಿದ ಪಾಪಿ ಪತಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೌಟುಂಬಿಕ ಕಲಹವೊಂದು ಭೀಕರ ಹತ್ಯೆಯಲ್ಲಿ ಕೊನೆಗೊಂಡ ಪ್ರಕರಣ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಜಗಮಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬುಂಡೇಲಿ ಗ್ರಾಮದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ಬಳಿಕ ಆಕೆಯ ರುಂಡವನ್ನು ಹಿಡಿದು ಗ್ರಾಮದಲ್ಲಿ ಸುತ್ತಾಡಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಸಲೀಕ್ ರಾಮ್ ಯಾದವ್ (45) ತನ್ನ ಪತ್ನಿ ಛೇಕ್ ಬಾಯಿ (42) ಯನ್ನು ಮಚ್ಚಿನಿಂದ ಹತ್ಯೆ ಮಾಡಿದ ಬಳಿಕ ರುಂಡವನ್ನು ಚೀಲದಲ್ಲಿ ಇಟ್ಟುಕೊಂಡು ಹೊರಗೆ ಬಂದಿದ್ದಾನೆ ಎಂದು … Continue reading ಕಂದಮ್ಮಗಳ ಎದುರೇ ತಾಯಿಯ ಹ*ತ್ಯೆ: ರುಂಡ ಹಿಡಿದು ಊರು ತುಂಬಾ ಮೆರವಣಿಗೆ ಮಾಡಿದ ಪಾಪಿ ಪತಿ
Copy and paste this URL into your WordPress site to embed
Copy and paste this code into your site to embed