ಸಾಮಾಗ್ರಿಗಳು
ಮಂಡಕ್ಕಿ
ಶೇಂಗಾ
ಕಡ್ಲೆ
ಸಾಸಿವೆ
ಜೀರಿಗೆ
ಈರುಳ್ಳಿ
ಖಾರದಪುಡಿ
ಬೆಳ್ಳುಳ್ಳಿ
ಎಣ್ಣೆ
ಉಪ್ಪು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಎಣ್ಣೆಗೆ ಶೇಂಗಾ, ಕಡ್ಲೆ,ಸಾಸಿವೆ, ಜೀರಿಗೆ ಹಾಕಿ
ನಂತರ ಖಾರದಪುಡಿ, ಅರಿಶಿಣ ಹಾಗೂ ಉಪ್ಪು ಹಾಕಿ
ನಂತರ ಮಂಡಕ್ಕಿ ಹಾಕಿ ಮಿಕ್ಸ್ ಮಾಡಿ
ನಂತರ ಈರುಳ್ಳಿ, ಕೊತ್ತಂಬರಿ ಬೆರೆಸಿ ತಿನ್ನಿ