ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದ ʼಮಂಗಳ ಗೌರಿʼ, ರುಕ್ಕು ಫ್ಯಾನ್ಸ್‌ ಫುಲ್‌ ಖುಷ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹಿರಿಯ ನಟಿ ಮಾಲಾಶ್ರೀ ಹಾಗೂ ಕನ್ನಡದ ಹ್ಯಾಪೆನಿಂಗ್‌ ನಟಿ ರುಕ್ಮಿಣಿ ವಸಂತ್‌ ಅಭಿನಯದ ಮಂಗಳ ಗೌರಿ ಸಿನಿ ತಂಡ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್‌ ಒಂದನ್ನು ರಿಲೀಸ್‌ ಮಾಡಿದೆ. ಪಿ.ಕೆ. ರಾಹುಲ್‌ ನಿರ್ದೇಶನದ ಸಿನಿಮಾ ಇದಾಗಿದ್ದು, ಕೆವಿಎನ್‌ ಪ್ರೊಡಕ್ಷನ್ಸ್‌ ಮತ್ತು ದಕ್ಷಾಯಿಣಿ ಟಾಕೀಸ್‌ ಸಿನಿಮಾಗೆ ಹಣ ಹೂಡಿದೆ. ಆಕ್ಷನ್‌ ಹಾಗೂ ಡ್ರಾಮಾ ಕಥೆ ಇದಾಗಿದ್ದು, ಮಹಿಳೆಯರೇ ಇದರಲ್ಲಿ ಹೀರೋ ಎನ್ನಲಾಗಿದೆ. ಇಂದು ರಿಲೀಸ್‌ ಆಗಿರುವ ಪೋಸ್ಟರ್‌ನಲ್ಲಿ ರುಕ್ಮಿಣಿ ಪೊಲೀಸ್‌ ಯುನಿಫಾರ್ಮ್‌ ಧರಿಸಿದ್ದಾರೆ. … Continue reading ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದ ʼಮಂಗಳ ಗೌರಿʼ, ರುಕ್ಕು ಫ್ಯಾನ್ಸ್‌ ಫುಲ್‌ ಖುಷ್‌