ಮಂಗಳೂರಿನ ಮೊದಲ ಇವಿ ಬಸ್ ಸ್ವಾಗತಕ್ಕೆ ಸಜ್ಜಾಗುತ್ತಿದೆ ರೂಟ್ ನಂ. 27: ಕುಡ್ಲದಲ್ಲೂ ಹಸಿರು ಬಸ್‌ಗೆ ಒಲವು

ಹೊಸದಿಗಂತ ವರದಿ ಮಂಗಳೂರು: ಸಾರಿಗೆ ಕ್ಷೇತ್ರದ ಇತಿಹಾಸದ ಪುಟಗಳಲ್ಲಿ ಈಗಾಗಲೇ ಹಲವು ದಾಖಲೆ ಬರೆದಿರುವ ಮಂಗಳೂರು ನಗರ ಇದೀಗ ಮತ್ತೊಂದು ದಾಖಲೆ ಬರೆಯಲು ಸರ್ವ ರೀತಿಯಲ್ಲಿ ಸಜ್ಜಾಗಿದೆ. ಈ ಹಿಂದೆ 1914ರಲ್ಲಿ ಮಂಗಳೂರು, ತನ್ನ ಪಕ್ಕದ ಬಂಟ್ವಾಳಕ್ಕೆ ಮೊದಲ ಖಾಸಗಿ ಬಸ್ ಸೇವೆ ಆರಂಭಿಸುವ ಮೂಲಕ ಕರಾವಳಿಯ ಸಾರಿಗೆಯಲ್ಲಿ ಹೊಸ ಅಧ್ಯಾಯ ಬರೆದಿತ್ತು. ಇದೀಗ ಅಂತಹದ್ದೇ ಇನ್ನೊಂದು ಐತಿಹಾಸಿಕ ಹೆಜ್ಜೆ ದಾಖಲಿಸಲು ಸಿದ್ಧತೆ ಖಾಸಗಿ ವಲಯದಿಂದ ನಡೆಯುತ್ತಿದೆ. ನಗರದಲ್ಲಿ ಮೊಟ್ಟ ಮೊದಲ ಖಾಸಗಿ ಇಲೆಕ್ಟ್ರಿಕ್ ಬಸ್ ಓಡಾಟ … Continue reading ಮಂಗಳೂರಿನ ಮೊದಲ ಇವಿ ಬಸ್ ಸ್ವಾಗತಕ್ಕೆ ಸಜ್ಜಾಗುತ್ತಿದೆ ರೂಟ್ ನಂ. 27: ಕುಡ್ಲದಲ್ಲೂ ಹಸಿರು ಬಸ್‌ಗೆ ಒಲವು