ಸಾಮಾಗ್ರಿಗಳು
ಎಣ್ಣೆ
ಸಕ್ಕರೆ
ಮ್ಯಾಂಗೋ ಪ್ಯೂರಿ
ಮ್ಯಾಂಗೊ ಎಸೆನ್ಸ್
ಮೈದಾ ಹಿಟ್ಟು
ಹೆವಿ ಕ್ರೀಮ್
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮೊದಲು ಪಾತ್ರೆಗೆ ಎಣ್ಣೆ ಹಾಕಿ
ಇದಕ್ಕೆ ಮ್ಯಾಂಗೋ ಪ್ಯೂರಿ, ಎಸೆನ್ಸ್ ಹಾಗೂ ಹಿಟ್ಟು ಹಾಕಿ ಮಿಕ್ಸ್ ಮಾಡಿ
ನಂತರ ಇದನ್ನು ಬೇಕಿಂಗ್ ಬೌಲ್ಗೆ ಹಾಕಿ ಬೇಯಲು ಇಡಿ
ಇನ್ನೊಂದು ಬೌಲ್ಗೆ ಹೆವಿ ಕ್ರೀಂ ಹಾಗೂ ಮ್ಯಾಂಗೋ ಪ್ಯೂರಿ ಹಾಕಿ ಮಿಕ್ಸ್ ಮಾಡಿ
ನಂತರ ಬೆಂದ ಕೇಕ್ ಮೇಲೆ ಈ ಮಿಕ್ಸ್ ಹಾಕಿ
ನಂತರ ಮೇಲೆ ಡ್ರೈ ಫ್ರೂಟ್ಸ್ ಹಾಗೂ ಮ್ಯಾಂಗೋ ಪೀಸ್ ಹಾಕಿ ತಿನ್ನಬಹುದು