Mango Pudding | ಮಾವಿನ ಹಣ್ಣಿನ ಸೀಸನ್ ನಲ್ಲಿ ರುಚಿಯಾದ ಮ್ಯಾಂಗೋ ಪುಡ್ಡಿಂಗ್ ಮಾಡಿಲ್ಲ ಅಂದ್ರೆ ಹೇಗೆ?

ಬೇಸಿಗೆಯಲ್ಲಿ ಮಾವಿನ ಹಣ್ಣಿನಿಂದ ಮಾಡುವ ಸಿಹಿತಿನಿಸುಗಳ ರುಚಿಯೇ ಬೇರೆ. ಅದರಲ್ಲೂ ತಂಪಾದ ಮ್ಯಾಂಗೋ ಪುಡ್ಡಿಂಗ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಡೆಸರ್ಟ್. ಕೇವಲ ಕೆಲವು ಸರಳ ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಸಿಹಿ, ಬಾಯಲ್ಲಿಟ್ಟರೆ ಕರಗಿ ಹೋಗೋದು ಖಂಡಿತ ಬೇಕಾಗುವ ಸಾಮಗ್ರಿಗಳು ಮಾಗಿದ ಮಾವಿನ ಹಣ್ಣು – 2ಹಾಲು – 1½ ಕಪ್ಸಕ್ಕರೆ – 2 ರಿಂದ 3 ಚಮಚಕಾರ್ನ್‌ಫ್ಲೋರ್ – 5 ಚಮಚನಿಂಬೆ ರಸ – 4 ರಿಂದ 5 ಹನಿಗಳು ಮಾಡುವ ವಿಧಾನ … Continue reading Mango Pudding | ಮಾವಿನ ಹಣ್ಣಿನ ಸೀಸನ್ ನಲ್ಲಿ ರುಚಿಯಾದ ಮ್ಯಾಂಗೋ ಪುಡ್ಡಿಂಗ್ ಮಾಡಿಲ್ಲ ಅಂದ್ರೆ ಹೇಗೆ?