FOOD | ಮಾವಿನ ಸೀಸನ್‌ ಇದೆ, ಫ್ರೆಶ್‌ ಕಟ್‌ ಮ್ಯಾಂಗೋ ಪಿಕಲ್‌ ಇಂದೇ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳುಮಾವಿನಕಾಯಿವಿನೇಗರ್ಎಣ್ಣೆಸಾಸಿವೆಜೀರಿಗೆಹಿಂಗ್‌ ಉಪ್ಪುಖಾರದಪುಡಿಗರಂ ಮಸಾಲಾಬೆಲ್ಲಕರಿಬೇವುಒಣಮೆಣಸು ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಹಾಕಿ ನಂತರ ಸಾಸಿವೆ ಜೀರಿಗೆ ಹಿಂಗ್‌ ಹಾಕಿ, ನಂತರ ಬೆಳ್ಳುಳ್ಳಿ ಹಾಕಿನಂತರ ಕರಿಬೇವು ಹಾಗೂ ಒಣಮೆಣಸು ಹಾಕಿಆಮೇಲೆ ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ, ಮೆಂತ್ಯೆಪುಡಿ ಹಾಕಿಆಮೇಲೆ ವಿನೇಗರ್‌ ಹಾಕಿ, ಮಾವಿನಕಾಯಿ ಹಾಕಿ ಮಿಕ್ಸ್‌ ಮಾಡಿ ಉಪ್ಪು ಹಾಕಿದ್ರೆ ಪಿಕಲ್‌ ರೆಡಿಇದು ಫ್ರೆಶ್‌ ಮ್ಯಾಂಗೋ ಪಿಕಲ್‌ ಆದ ಕಾರಣ ಇದನ್ನು ಫ್ರಿಡ್ಜ್‌ನಲ್ಲಿಯೇ ಇಡಿ.