ಮತ್ತೆ ಹೊತ್ತಿ ಉರಿದ ಮಣಿಪುರ: ಇಬ್ಬರ ಹ*ತ್ಯೆ, 30 ಮನೆಗಳು ಸುಟ್ಟು ಭಸ್ಮ
ಹೊಸದಿಗಂತ ಡಿಜಿಟಲ್ ಡೆಸ್ಕ್: ಹಲವು ತಿಂಗಳುಗಳಿಂದ ಉದ್ವಿಗ್ನತೆಯ ವಾತಾವರಣದಲ್ಲಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಾಮ್ಜಾಂಗ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಕುಕಿ ಸಮುದಾಯದ ಇಬ್ಬರು ಸದಸ್ಯರು ಸಾವನ್ನಪ್ಪಿದ್ದು, ಸುಮಾರು 30 ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಆತಂಕ ಹೆಚ್ಚಿಸಿದೆ. ಬೆಳಗಿನ ಜಾವ ನಡೆದ ದಾಳಿ ಗುರುವಾರ ಮುಂಜಾನೆ ಕುಲ್ತುಹ್ ಕುಕಿ ಗ್ರಾಮದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ನಾಗಾ ಸಮುದಾಯದ ಶವಗಳ … Continue reading ಮತ್ತೆ ಹೊತ್ತಿ ಉರಿದ ಮಣಿಪುರ: ಇಬ್ಬರ ಹ*ತ್ಯೆ, 30 ಮನೆಗಳು ಸುಟ್ಟು ಭಸ್ಮ
Copy and paste this URL into your WordPress site to embed
Copy and paste this code into your site to embed