ಕ್ರಾಸ್ ವೋಟಿಂಗ್ ರಹಸ್ಯ ಭೇದಿಸೋಕೆ ಆಣೆ ಪ್ರಮಾಣದ ದಾರಿ?: ಮಂಜುನಾಥನ ಮೊರೆ ಹೋದ ಕಮಲ ಪಾಳಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಪರಿಷತ್ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಅಡ್ಡ ಮತದಾನದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷದ ನಾಯಕರು, ಕ್ರಾಸ್ ವೋಟಿಂಗ್ ಮಾಡಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಕಸರತ್ತು ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಕುರಿತು ಚರ್ಚೆ ನಡೆದಿದ್ದು, ಸಭೆಯಲ್ಲಿ ಭಾಗವಹಿಸುವ ಶಾಸಕರಿಂದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಅಡ್ಡ ಮತದಾನ ಮಾಡಿಲ್ಲ ಎಂಬ ಆಣೆ-ಪ್ರಮಾಣ ಮಾಡಿಸುವ ಪ್ರಸ್ತಾವನೆಯೂ ಕೇಳಿಬಂದಿದೆ. ಇದನ್ನೂ ಓದಿ: … Continue reading ಕ್ರಾಸ್ ವೋಟಿಂಗ್ ರಹಸ್ಯ ಭೇದಿಸೋಕೆ ಆಣೆ ಪ್ರಮಾಣದ ದಾರಿ?: ಮಂಜುನಾಥನ ಮೊರೆ ಹೋದ ಕಮಲ ಪಾಳಯ
Copy and paste this URL into your WordPress site to embed
Copy and paste this code into your site to embed