ಮನ್ ಕಿ ಬಾತ್ | ಎಐ ಶೃಂಗಸಭೆ ಪ್ರೇರಣೆ: ‘ಶೂನ್ಯ ದೋಷ’ ಉತ್ಪಾದನೆಗೆ ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: AI ಇಂಪ್ಯಾಕ್ಟ್ ಸಮಿಟ್ 2026 ಭಾರತದ ಹೊಸ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದ 131ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ಎಐ ಪಶು ಚಿಕಿತ್ಸೆಯಿಂದ ಹಿಡಿದು ಹಾಲು ಉತ್ಪಾದನೆ ಮೇಲ್ವಿಚಾರಣೆವರೆಗೂ ರೈತರಿಗೆ 24×7 ನೆರವು ನೀಡುತ್ತಿದೆ ಎಂದು ಉಲ್ಲೇಖಿಸಿದರು. ಭಾರತೀಯ ಉತ್ಪಾದಕರು ಹಾಗೂ ಸ್ಟಾರ್ಟ್‌ಅಪ್‌ಗಳು ‘ಶೂನ್ಯ ದೋಷ’ ಮತ್ತು ಉನ್ನತ ಗುಣಮಟ್ಟದ ಉತ್ಪನ್ನಗಳತ್ತ ಗಮನಹರಿಸಬೇಕು. ಜಾಗತಿಕ ಮಟ್ಟದಲ್ಲಿ ಗೌರವಿಸಲ್ಪಡುವ ವಸ್ತುಗಳು … Continue reading ಮನ್ ಕಿ ಬಾತ್ | ಎಐ ಶೃಂಗಸಭೆ ಪ್ರೇರಣೆ: ‘ಶೂನ್ಯ ದೋಷ’ ಉತ್ಪಾದನೆಗೆ ಪ್ರಧಾನಿ ಮೋದಿ ಕರೆ