ಮಾಸ್ತೇನಹಳ್ಳಿ ಗರುಡ ಮಾರ್ಟ್ ಇಂಡಸ್ಟ್ರೀಸ್ನಲ್ಲಿ ಭಾರೀ ಅಗ್ನಿ ಅವಘಡ : ಆಕಾಶದೆತ್ತರ ಕಪ್ಪು ಹೊಗೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಮಾಸ್ತೇನಹಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಗರುಡ ಮಾರ್ಟ್ ಇಂಡಿಯಾ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಗೃಹೋಪಯೋಗಿ ಉಪಕರಣಗಳ ಜೋಡಣೆ ಘಟಕವಾದ ಗರುಡ ಮಾರ್ಟ್ ಇಂಡಿಯಾ ಕಾರ್ಖಾನೆಯೊಳಗೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಕ್ಷಿಪ್ರವಾಗಿ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದು, ದಟ್ಟವಾದ ಕಪ್ಪು ಹೊಗೆ ಆಕಾಶದೆತ್ತರಕ್ಕೆ ಹರಡಿದೆ. ಟೆಲಿವಿಷನ್ಗಳು, ಫ್ರಿಜ್ಗಳು, ವಾಷಿಂಗ್ ಮೆಷಿನ್ಗಳು, ಫ್ಯಾನ್ಗಳು ಮತ್ತು ಏರ್ ಕೂಲರ್ಗಳು ಸೇರಿದಂತೆ ಕೋಟ್ಯಂತರ … Continue reading ಮಾಸ್ತೇನಹಳ್ಳಿ ಗರುಡ ಮಾರ್ಟ್ ಇಂಡಸ್ಟ್ರೀಸ್ನಲ್ಲಿ ಭಾರೀ ಅಗ್ನಿ ಅವಘಡ : ಆಕಾಶದೆತ್ತರ ಕಪ್ಪು ಹೊಗೆ
Copy and paste this URL into your WordPress site to embed
Copy and paste this code into your site to embed