ಏರೋಸ್ಪೇಸ್ ಕಾರ್ಖಾನೆಯಲ್ಲಿ ಭಾರೀ ಪ್ರಮಾಣದ ಗ್ಯಾಸ್ ಲೀಕ್: ಬರೋಬ್ಬರಿ 40 ಸಾವಿರ ಜನರ ತುರ್ತು ಸ್ಥಳಾಂತರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಗಾರ್ಡನ್ ಗ್ರೋವ್ ಪ್ರದೇಶದಲ್ಲಿ ಭಾರೀ ರಾಸಾಯನಿಕ ಸೋರಿಕೆ ಆತಂಕ ಸೃಷ್ಟಿಸಿದ್ದು, ಸಾವಿರಾರು ಜನರನ್ನು ತುರ್ತಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಏರೋಸ್ಪೇಸ್ ಪ್ಲಾಸ್ಟಿಕ್ ಉತ್ಪಾದನಾ ಘಟಕದಲ್ಲಿದ್ದ ದೊಡ್ಡ ರಾಸಾಯನಿಕ ಟ್ಯಾಂಕ್‌ನಿಂದ ವಿಷಕಾರಿ ಅನಿಲ ಹೊರಬರುತ್ತಿರುವ ಹಿನ್ನೆಲೆ ಅಧಿಕಾರಿಗಳು ಹೈಅಲರ್ಟ್ ಘೋಷಿಸಿದ್ದಾರೆ. ಟ್ಯಾಂಕ್ ಸ್ಫೋಟದ ಭೀತಿ ಅಧಿಕಾರಿಗಳ ಪ್ರಕಾರ, ಟ್ಯಾಂಕ್‌ನಲ್ಲಿ ಸಂಗ್ರಹಿಸಿದ್ದ ಸುಮಾರು 22 ಸಾವಿರ ಲೀಟರ್‌ಗಿಂತ ಹೆಚ್ಚು ಮೀಥೈಲ್ ಮೆಥಾಕ್ರಿಲೇಟ್ ನಿಧಾನವಾಗಿ ಆವಿಯಾಗಿ ಗಾಳಿಯಲ್ಲಿ ಬೆರೆಯುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು … Continue reading ಏರೋಸ್ಪೇಸ್ ಕಾರ್ಖಾನೆಯಲ್ಲಿ ಭಾರೀ ಪ್ರಮಾಣದ ಗ್ಯಾಸ್ ಲೀಕ್: ಬರೋಬ್ಬರಿ 40 ಸಾವಿರ ಜನರ ತುರ್ತು ಸ್ಥಳಾಂತರ
Copy and paste this URL into your WordPress site to embed
Copy and paste this code into your site to embed